¡Sorpréndeme!

ಬೆಂಗಳೂರು ಟ್ರಾಫಿಕ್ ತಪ್ಪಿಸಲು ಸರ್ಕಾರದಿಂದ ತರಾಗ್ತಿದೆ ಮಾಸ್ಟರ್ ಪ್ಲಾನ್..! | Oneindia Kannada

2018-12-24 192 Dailymotion

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಮತ್ತು ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಕರ್ನಾಟಕ ಸರ್ಕಾರದಿಂದ ಹೊಸ ನಿಯಮ ತಯಾರಾಗುತ್ತಿದ್ದು ಜನಸಾಮಾನ್ಯರು ಇದಕ್ಕೆ ಯಾವರೀತಿ ಪ್ರತಿಕ್ರಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

The new rule is being prepared by the Government of Karnataka to control the increasing air pollution and traffic problem in Bangalore.